logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Ixionion
ಗುಣವಾಚಕ
(ಗ್ರೀಕ್‍ ಪುರಾಣದ ಪ್ರಕಾರ, ತನ್ನ ತಪ್ಪೊಂದರ ಶಿಕ್ಷೆಗಾಗಿ ಪಾತಾಳ ಲೋಕದಲ್ಲಿ ನಿರಂತರವಾಗಿ ಸುತ್ತುತ್ತಿರುವ ಚಕ್ರಕ್ಕೆ ಬಿಗಿಯಲ್ಪಟ್ಟ, ಥೆಸಲಿಯದ ದೊರೆ) ಇಕ್ಸಿಯನನ.

izard
ನಾಮವಾಚಕ
ಇಸಾರ್ಡ್‍; ಷ್ಯಾಮ್ವಾ (chamois) ಎಂಬ ಕಾಡು ಜಿಂಕೆಗೆ ಸಂಬಂಧಪಟ್ಟ, ಪಿರಿಣೀಸ್‍ ಪರ್ವತ ಪ್ರಾಂತದ, ಮೇಕೆಯನ್ನು ಹೋಲುವ ಜಿಂಕೆ, ಚಿಗರೆ.

izzard
ನಾಮವಾಚಕ
(ಪ್ರಾಚೀನ ಪ್ರಯೋಗ) Z ಅಕ್ಷರ: from A to izzard ಎ ಇಂದ ಸೆಡ್‍ ವರೆಗೆ; ಅ ಇಂದ ಕ್ಷ ವರೆಗೆ.

izzat
ನಾಮವಾಚಕ
(ಭಾರತ)
  • ಮರ್ಯಾದೆ; ಗೌರವ.
  • ಹೆಸರು; ಪ್ರಸಿದ್ಧಿ.
  • ಆತ್ಮಗೌರವ; ಸ್ವಾಭಿಮಾನ.


  • logo