logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ichthyoid
ಗುಣವಾಚಕ
ಮತ್ಸ್ಯಾಭ; ಈನಿನಂಥ.

ichthyoid
ನಾಮವಾಚಕ
ಮತ್ಸ್ಯಾಭಕಶೇರುಕ; ಈನಿನಂಥ ಕಶೇರುಕ.

ichthyolatry
ನಾಮವಾಚಕ
ಈನುಪೂಜೆ; ಮತ್ಸ್ಯಾರಾಧನೆ; ಮತ್ಸ್ಯದೇವತೆಯ ಪೂಜೆ.

ichthyolite
ನಾಮವಾಚಕ
ಹಾಸಿಲುಈನು; ಈನಿನ ಪಳೆಯುಳಿಕೆ.

ichthyological
ಗುಣವಾಚಕ
ಮತ್ಸ್ಯಶಾಸ್ತ್ರೀಯ.

ichthyologist
ನಾಮವಾಚಕ
ಮತ್ಸ್ಯಶಾಸ್ತ್ರಜ್ಞ.

ichthyology
ನಾಮವಾಚಕ
ಮತ್ಸ್ಯಶಾಸ್ತ್ರ.

ichthyophagous
ಗುಣವಾಚಕ
ಈನು ತಿನ್ನುವ; ಮತ್ಸ್ಯಭಕ್ಷಕ.

ichthyophagy
ನಾಮವಾಚಕ
ಮತ್ಸ್ಯಾಹಾರ; ಮತ್ಸ್ಯಭಕ್ಷಣ; ಈನು ತಿನ್ನುವ ಅಭ್ಯಾಸ.

ichthyornis
ನಾಮವಾಚಕ
ಇಕ್ತಿಯಾರ್ನಿಸ್‍; ಹಲ್ಲುಗಳನ್ನು ಹೊಂದಿದ್ದ, ಅಳಿದುಹೋದ ಒಂದು ಪಕ್ಷಿಕುಲ.


logo