logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

faecal
ಗುಣವಾಚಕ
  • ಗಸಿಯ; ಮಡ್ಡಿನ; ಮಷ್ಟಿನ; ರಾಡಿಯ; ಚರಟದ.
  • ಹೇಲಿನ; ಸಗಣಿಯ; ಲದ್ದಿಯ; ಹಿಕ್ಕೆಯ; ಮಲದ; ಅಮೇಧ್ಯದ.

  • faeces
    ನಾಮವಾಚಕ
    (ಬಹುವಚನ)
  • (ದ್ರವದ ತಳದಲ್ಲಿ ನಿಲ್ಲುವ) ಗಸಿ; ಮಡ್ಡು; ಮಷ್ಟು; ರಾಡಿ; ಒಂಡು; ಚರಟ.
  • (ದೇಹದ) ಹೇಲು; ಸಗಣಿ; ಲದ್ದಿ; ಹಿಕ್ಕೆ; ಮಲ; ಅಮೇಧ್ಯ; ಹೆಂಡೆ.

  • faerie
    ನಾಮವಾಚಕ
    (ಪ್ರಾಚೀನ ಪ್ರಯೋಗ)
  • ಹೇರಿಗಳ ಲೋಕ; ಯಕ್ಷಲೋಕ; ಕಿನ್ನರಲೋಕ.
  • (ಮುಖ್ಯವಾಗಿ ಇಂಗ್ಲಂಡಿನ ಸ್ಪೆನ್ಸರ್‍ ಕವಿ ವರ್ಣಿಸಿರುವಂತೆ) ಹೇರಿಗಳು; ಯಕ್ಷಯಕ್ಷಿಣಿಯರು; ಕಿನ್ನರಕಿನ್ನರಿಯರು; ಅಲ್ಪಗಾತ್ರದ ಮಾಂತ್ರಿಕ ಶಕ್ತಿಯುಳ್ಳ ಮತ್ತು ಮನುಷ್ಯರ ವ್ಯವಹಾರಗಳಲ್ಲಿ ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಪ್ರವೇಶಿಸುವ, ಅತಿ ಮಾನುಷ ವ್ಯಕ್ತಿಗಳು.

  • faerie
    ಗುಣವಾಚಕ
    (ಪ್ರಾಚೀನ ಪ್ರಯೋಗ) ಊಹಾಲೋಕದ; ಕಾಲ್ಪನಿಕ.

    Faeroese
    ಗುಣವಾಚಕ
    1Faroeseನ ರೂಪಾಂತರ.

    Faeroese
    ನಾಮವಾಚಕ
    2Faroeseನ ರೂಪಾಂತರ.

    faery
    ನಾಮವಾಚಕ
    = 1faerie.

    faery
    ಗುಣವಾಚಕ
    = 2faerie.

    faff
    ಅಕರ್ಮಕ ಕ್ರಿಯಾಪದ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) ರಂಪವಾಗು; ಕೋಲಾಹಲ ಏಳು.

    faff
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಅವಾಂತರ; ರಂಪ; ಗದ್ದಲ; ಗಲಭೆ; ಕೋಲಾಹಲ.


    logo