logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

damned
ಕ್ರಿಯಾವಿಶೇಷಣ
  • ತೀರ; ಬಹಳ; ಅತಿ; ತುಂಬ; ಅತ್ಯಂತ; ಸಂಪೂರ್ಣ: a job damned well done ಬಹಳ ಚೆನ್ನಾಗಿ ನಿರ್ವಹಿಸಿದ ಕಲಸ.
  • = damnably.

  • damnification
    ನಾಮವಾಚಕ
    (ನ್ಯಾಯಶಾಸ್ತ್ರ) ಕೆಡಕು ಮಾಡುವುದು; ಕಳಂಕ ತರುವುದು; ನಷ್ಟ ಮಾಡುವುದು.

    damnify
    ಸಕರ್ಮಕ ಕ್ರಿಯಾಪದ
    (ನ್ಯಾಯಶಾಸ್ತ್ರ) ಕೆಡಕು ಮಾಡು; ನಷ್ಟಮಾಡು; ಹಾನಿಮಾಡು.

    damning
    ನಾಮವಾಚಕ
    ಶಾಪ ಹಾಕುವುದು; ಶಪಿಸಿಕೆ.

    damning
    ಗುಣವಾಚಕ
  • ನರಕಕ್ಕೆಳೆವ.
  • ನಿಂದನೀಯ; ಕಳಂಕ ತರುವ; ಕೇಡುಂಟುಮಾಡುವ.
  • (ಸಾಕ್ಷ್ಯ ಮೊದಲಾದವುಗಳ ವಿಷಯದಲ್ಲಿ) ಅಪರಾಧವನ್ನು ತೋರಿಸುವ, ಸಾಬೀತು ಮಾಡುವ, ಶಿಕ್ಷೆಗೀಡು ಮಾಡುವ: damning evidence (ತಪ್ಪನ್ನು) ಸಾಬೀತುಗೊಳಿಸುವ ಸಾಕ್ಷ್ಯ.

  • damningly
    ಕ್ರಿಯಾವಿಶೇಷಣ
    (ಸಾಕ್ಷ್ಯ ಮೊದಲಾದವುಗಳ ವಿಷಯದಲ್ಲಿ) ಅಪರಾಧವನ್ನು – ತೋರಿಸುವಂತೆ, ಸಾಬೀತು ಮಾಡುವಂತೆ, ಸಮರ್ಥಿಸುವಂತೆ.

    damnosa hereditas
    ನಾಮವಾಚಕ
    ಲಾಭಕ್ಕಿಂತ ಹೊರೆಯೇ ಹೆಚ್ಚಾದ ಪಿತ್ರಾರ್ಜಿತ.

    damnum
    ನಾಮವಾಚಕ
    (ನ್ಯಾಯಶಾಸ್ತ್ರ) ನಷ್ಟ; ಹಾನಿ; ಅನ್ಯಾಯ.

    Damocles
    ನಾಮವಾಚಕ ನುಡಿಗಟ್ಟು
    (ಕೂದಲೆಳೆಯಿಂದ ತೂಗಿಕಟ್ಟಿದ ಕತ್ತಿಯಡಿಯಲ್ಲಿ ಊಟಕ್ಕೆ ಕುಳಿತುಕೊಳ್ಳಬೇಕಾಗಿ ಬಂದ, ಡಯೊನೈಸಿಯಸ್‍ ಪ್ರಭುವಿನ ಆಸ್ಥಾನಿಕನಾದ) ಡೆಮೋಕ್ಲೀಸ್‍. sword of Damocles ತಲೆಯ ಮೇಲೆ (ಕೂದಲೆಳೆಯಿಂದ) ತೂಗಿರುವ ಕತ್ತಿ; ( ಎಲ್ಲ ಅನುಕೂಲ, ಸೌಲಭ್ಯಗಳ ಮಧ್ಯದಲ್ಲಿರುವಾಗಲೂ) ಸದಾ ಕಾದಿರುವ ಅಪಾಯ.

    damosel
    ನಾಮವಾಚಕ
    (ಪ್ರಾಚೀನ ಪ್ರಯೋಗ) damselನ ರೂಪಾಂತರ.


    logo