logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dak
ನಾಮವಾಚಕ
= dawk.

Dak.
ಸಂಕ್ಷಿಪ್ತ ನಾಮವಾಚಕ
Dakota.

dal
ನಾಮವಾಚಕ
= dhal.

dal segno
ಕ್ರಿಯಾವಿಶೇಷಣ
(ಸಂಗೀತ) (ನಿರ್ದೇಶನ ವಾಕ್ಯ) ನಿರ್ದಿಷ್ಟ ಸ್ಥಾನದಿಂದ ಪುನರಾವರ್ತಿಸಿ.

Dalai Lama
ನಾಮವಾಚಕ
ದಲೈ ಲಾಮ; ಟಿಬಿಟ್ಟಿನ ಪ್ರಧಾನ ಬೌದ್ಧ ಗುರು.

dale
ನಾಮವಾಚಕ ಪದಗುಚ್ಛ
(ಮುಖ್ಯವಾಗಿ ಉತ್ತರ ಇಂಗ್ಲಂಡಿನಲ್ಲಿ) ಕಣಿವೆ. HILL and dale.

dalesman
ನಾಮವಾಚಕ
ಕಣಿವೆಯವನು; ಕಣಿವೆನಿವಾಸಿ; ಉತ್ತರ ಇಂಗ್ಲೆಂಡ್‍ ಪ್ರದೇಶದ ಕಣಿವೆಗಳಲ್ಲಿ ವಾಸಿಸುವವನು.

Dalila
ನಾಮವಾಚಕ
ದ್ರೋಹಿ(ಣಿ); ಪುರುಷನನ್ನು ಮೋಹಿಸಿದಂತೆ ತೋರಿಸಿಕೊಂಡು ದ್ರೋಹಬಗೆಯುವವಳು.

dalliance
ನಾಮವಾಚಕ
  • ಆಟ; ವಿನೋದ; ಲೀಲೆ; ಚಕ್ಕಂದ; ಮುಖ್ಯವಾಗಿ ಪ್ರಣಯ – ಲೀಲೆ, ಚೇಷ್ಟೆ.
  • ಅಸಡ್ಡೆ; ಅಶ್ರದ್ಧೆ; ಅಲಕ್ಷ್ಯ; ಬೇಜವಾಬ್ದಾರಿ – ಕೆಲಸ, ವರ್ತನೆ,
  • ಕಾಲಹರಣ; ಹೊತ್ತು, ಸಮಯ – ಕಳೆಯುವುದು, ವ್ಯರ್ಥಗೊಳಿಸುವಿಕೆ.

  • dally
    ಅಕರ್ಮಕ ಕ್ರಿಯಾಪದ ಪದಗುಚ್ಛ
    dally away (ಕಾಲ, ಅವಕಾಶ, ಮೊದಲಾದವನ್ನು) ವ್ಯರ್ಥವಾಗಿ ಕಳೆ.
  • ವಿನೋದವಾಡು.
  • ಆಟವಾಡು; ಲೀಲೆಯಾಡು.
  • ಸರಸವಾಡು.
  • ಚಕ್ಕಂದವಾಡು; ಪ್ರಣಯಲೀಲೆಯಾಡು.
  • ಕಾಲಹರಣಮಾಡು.
  • ಕೆಲಸವಿಲ್ಲದೆ – ಅಡ್ಡಾಡು, ಸುತ್ತಾಡು, ಸುತ್ತು.
  • ತಡ ಮಾಡು; ನಿಧಾನ ಮಾಡು.
  • ಅಸಡ್ಡೆ ಮಾಡು; ಅಶ್ರದ್ಧೆ ತೋರು; ಅಲಕ್ಷ್ಯ ಮಾಡು.


  • logo