logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

babyishness
ನಾಮವಾಚಕ
  • ಮುಗ್ಧತೆ; ಸರಅತೆ; ನಿಷ್ಕಾಪಟ್ಯ.
  • ಪೆದ್ದುತನ; ಮಂಕುಬುದ್ಧಿ; ಬಾಲಿಶತೆ.

  • babyism
    ನಾಮವಾಚಕ
  • = babyhood.
  • = babyishness.
  • ತೊದಲು ನುಡಿ; ಮಗುಮಾತು; ಶಿಶುನುಡಿ.

  • Babylon
    ನಾಮವಾಚಕ
  • ಬ್ಯಾಬಿಲನ್‍; ಪ್ರಾಚೀನ ಕಾಲ್ಡಿಯದ ರಾಜಧಾನಿ.
  • (ಅಲಂಕಾರಶಾಸ್ತ್ರ) (ಯಾವುದೇ) ದೊಡ್ಡ ಪಟ್ಟಣ ಯಾ ಮಹಾನಗರ.
  • (ರೂಪಕವಾಗಿ) ಕೆಟ್ಟ ಪಟ್ಟಣ; ಅನೀತಿಪುರ; ವಿಲಾಸಿನಗರ; ಭೋಗಪುರ.

  • Babylonian
    ನಾಮವಾಚಕ
  • ಪ್ರಾಚೀನ ಬ್ಯಾಬಿಲೋನಿಯದ ನಿವಾಸಿ.
  • ಬ್ಯಾಬಿಲೋನಿನಲ್ಲಿದ್ದ ಅಕ್ಕಡಿಭಾಷೆಯ ಉಪಭಾಷೆ.

  • Babylonian
    ಗುಣವಾಚಕ
  • ಬ್ಯಾಬಿಲೋನಿಯದ; ಬ್ಯಾಬಿಲೋನಿಗೆ ಸಂಬಂಧಿಸಿದ.
  • ಭೋಗಲಾಲಸೆಯ; ಅನೀತಿಯ.
  • (ರೂಪಕವಾಗಿ) ಮಹಾ; ಬೃಹತ್‍; ಬಹು ದೊಡ್ಡದಾದ.

  • baccalaurean
    ಗುಣವಾಚಕ
    ಬ್ರಹ್ಮಚಾರಿಯ; ಅವಿವಾಹಿತನ; ಅವಿವಾಹಿತನಿಗೆ ತಕ್ಕ.

    baccalaureate
    ನಾಮವಾಚಕ
  • (ವಿಶ್ವವಿದ್ಯಾನಿಲಯದ) ಸ್ನಾತಕ, ಪ್ರಥಮ – ಪದವಿ.
  • (ಅನೇಕ ವಿದ್ಯಾಸಂಸ್ಥೆಗಳಲ್ಲಿ ಪದವೀಪ್ರದಾನೋತ್ಸವದ ದಿನಕ್ಕೆ ಮೊದಲಿನ ಭಾನುವಾರ ನಡೆಸುವ) ಧಾರ್ಮಿಕಸಭೆ.

  • baccalaureate
    ಗುಣವಾಚಕ
    ಸ್ನಾತಕ ಪದವಿಯ; ಸ್ನಾತಕ ಪದವಿಗೆ ಸಂಬಂಧಿಸಿದ.

    baccara
    ನಾಮವಾಚಕ
    ಇಸ್ಪೀಟು ಜೂಜು.

    baccarat
    ನಾಮವಾಚಕ
    = baccara.


    logo