logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baa
ನಾಮವಾಚಕ
(ಮುಖ್ಯವಾಗಿ ಕುರಿಯ) ಕೂಗು; ಅರಚುವಿಕೆ; ಬ್ಯಾಕರಣೆ.

BAA
ಸಂಕ್ಷಿಪ್ತ
British Airports Authority.

baa-lamb
ನಾಮವಾಚಕ
(ಮಕ್ಕಳ ಮಾತಿನಲ್ಲಿ) ಕುರಿಮರಿ.

Baal
ನಾಮವಾಚಕ
  • ಬೇಅಲ್‍; ಪ್ರಾಚೀನ ಸೆಮಿಟಿಕ್‍ ಜನಾಂಗಗಳ ಒಬ್ಬ ದೇವರು.
  • ಸುಳ್ಳು, ಮಿಥ್ಯಾ – ದೇವತೆ.

  • Baalish
    ಗುಣವಾಚಕ
  • ಬೇಅಲ್‍ನ; ಬೇಅಲ್‍ಗೆ ಸಂಬಂಧಿಸಿದ.
  • ಮೂರ್ತಿಪೂಜೆಯ; ವಿಗ್ರಹಾರಾಧನೆಯ.

  • Baalism
    ನಾಮವಾಚಕ
  • ಬೇಅಲ್‍ನ ಪೂಜೆ.
  • ಮೂರ್ತಿಪೂಜೆ; ವಿಗ್ರಹಾರಾಧನೆ.

  • Baalist
    ನಾಮವಾಚಕ
  • ಬೇಅಲ್‍ ಆರಾಧಕ.
  • ಮೂರ್ತಿಪೂಜಕ; ವಿಗ್ರಹಾರಾಧಕ.
  • ಸುಳ್ಳು ದೇವತೆಯ ಆರಾಧಕ.

  • Baalite
    ನಾಮವಾಚಕ
    = Baalist.

    Baalize
    ಸಕರ್ಮಕ ಕ್ರಿಯಾಪದ
  • ಬೇಅಲ್‍ ಎಂಬ ಮತಕ್ಕೆ ಪರಿವರ್ತಿಸು.
  • ಮೂರ್ತಿಪೂಜಕನನ್ನಾಗಿ, ವಿಗ್ರಹಾರಾಧಕನನ್ನಾಗಿ – ಮಾಡು.

  • baas
    ನಾಮವಾಚಕ
    (ದಕ್ಷಿಣ ಆಫ್ರಿಕ, ಸಂಬೋಧನೆ) ಒಡೆಯ; ದಣಿ; ಬುದ್ದಿ; ಸ್ವಾಮಿ.


    logo