-ಆಗುತ್ತ; ಆ ಕ್ರಿಯೆಯಲ್ಲಿ ಇದ್ದು ಯಾ ತೊಡಗಿ: a-building ಕಟ್ಟಲ್ಪಡುತ್ತ. the house was a-building ಮನೆಯನ್ನು ಕಟ್ಟಲಾಗುತ್ತಿತ್ತು. papers will be a-reading ಲೇಖನಗಳನ್ನು ಓದಲಾಗುತ್ತದೆ.
A
ಸಂಕ್ಷಿಪ್ತ
(ಬ್ರಿಟಿಷ್ ಪ್ರಯೋಗ) (ಚಲನಚಿತ್ರಗಳ ವಿಷಯದಲ್ಲಿ) ವಯಸ್ಕರಿಗೆ ಮಾತ್ರ ಪ್ರದರ್ಶಿಸಬೇಕೆಂದೂ ಮಕ್ಕಳಿಗೆ ಪ್ರದರ್ಶಿಸಬಾರದೆಂದೂ ಪ್ರಮಾಣಪತ್ರ ನೀಡಿರುವ.
ampere(s).
angstrom(s).
answer.
Associate of.
atomic (energy ಮೊದಲಾದವು).
A & M
ಸಂಕ್ಷಿಪ್ತ
(Hymns) Ancient and Modern.
A & R
ಸಂಕ್ಷಿಪ್ತ
arists and recording(or repertoire).
a cappella
ಗುಣವಾಚಕ
(ಮೇಳಗಾನದ ವಿಷಯದಲ್ಲಿ) ಪಕ್ಕವಾದ್ಯವಿಲ್ಲದ.
a cappella
ಕ್ರಿಯಾವಿಶೇಷಣ
(ಮೇಳಗಾನದ ವಿಷಯದಲ್ಲಿ) ಪಕ್ಕವಾದ್ಯವಿಲ್ಲದೆ.
a deux
ಕ್ರಿಯಾವಿಶೇಷಣ
ಇಬ್ಬರಿಗಾಗಿ.
ಇಬ್ಬರೊಳಗೆ; ಇಬ್ಬರಲ್ಲಿ; ಇಬ್ಬರ ನಡುವೆ.
a deux
ಗುಣವಾಚಕ
ಇಬ್ಬರಿಗೆ ಸಂಬಂಧಿಸಿದ.
ಇಬ್ಬರೊಳಗಣ; ಉಭಯತ್ರ; ಇಬ್ಬರ ನಡುವಿನ.
a fond
ಕ್ರಿಯಾವಿಶೇಷಣ
ಬುಡಮಟ್ಟ; ತಲಮಟ್ಟ; ಸಂಪೂರ್ಣವಾಗಿ; ಸಮಗ್ರವಾಗಿ; ಆಮೂಲಾಗ್ರವಾಗಿ: he knows the subject a fond ಅವನಿಗೆ ಅ ವಿಷಯ ಬುಡಮಟ್ಟ ಗೊತ್ತು.
a fortiori
ಕ್ರಿಯಾವಿಶೇಷಣ
ಬಲವತ್ತರ ಕಾರಣದಿಂದ; ದೃಢತರವಾಗಿ; ಮತ್ತಷ್ಟು ನಿಶ್ಚಯವಾಗಿ; ಇನ್ನೂ ನಿರ್ಣಾಯಕವಾಗಿ.