logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Abnormal milk
ಅಸಹಜ/ವೈಪರೀತ್ಯದ ಹಾಲು

Abomasum
ನಿಜೊಡಲು (ನಾಲ್ಕನೆಯ ಜಠರ)

Aborted cow
ಕಂದು ಹಾಕಿದ/ಗರ್ಭಪಾತವಾದ ಹಸು

Abortion
ಕಂದುಹಾಕುವಿಕೆ, ಮೈಯಿಳಿತ, ಗರ್ಭಪಾತ

Abrasion
ತರಚುಗಾಯ

Abreast parlour
ಹಾಲು ಕರೆಯುವ ಸ್ಥಾವರ

Abscess
ಕೀವುಗಂಟು

A bullock work unit
ಒಂದು ಎತ್ತು 8 ಗಂಟೆಯಲ್ಲಿ ಮಾಡುವ ಸರಾಸರಿ ಕೆಲಸ

Acanthesis
ಕಂಟಕ ಬೇನೆ

Acantholysis
ಮೇಲ್ಚರ್ಮ ಲಯನ


logo