logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Adapted dairy products
ಅನುಗೊಳಿಸಿದ ಹೈನು ಉತ್ಪನ್ನಗಳು

Adapted milk processing techniques
ಅಂಗೀಕೃತ ಹಾಲುಸಂಸ್ಕರಣೆ ತಂತ್ರಗಳು

Adapter
ಜೋಡಿಕ, ಕೂಡುನಾಳಿ

Additive
ಸೇರಿಕ, ಸೇರ್ಪು, ಸೇರಿಸಬೇಕಾದವು

Additive gene action
ಸೇರ್ಪಡೆಕಾರಕ ವಂಶವಾಹಿಕ್ರಿಯೆ

Addled egg
ಕಾವಿನವಧಿಯಲ್ಲಿ ಭ್ರೂಣಸತ್ತ ಫಲೀಕೃತ ಮೊಟ್ಟೆ (ಸಾಧಾರಣ ಕೊಳೆತ ಮೊಟ್ಟೆ)

Adductor
ಒಳಸರಿಕ

Adductor parves
ಒಳಸರಿಕ ಸ್ನಾಯು

Adenalgia
ಗ್ರಂಥಿನೋವು

Adenitis
ಗ್ರಂಥಿಯುರಿತ


logo