logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Zygomaticofacial
ನೊಗೆಲುಮುಖದ, ನೊಗೆಲುಬು ಹಾಗೂ ಮುಖದ, ಗಂಡಾಸ್ಥಿ ಹಾಗೂ ಮುಖದ, ಗಂಡಾನನ

Zygomaticoorbital
ನೊಗೆಲುಬು ಹಾಗೂ ಕಣ್ಗುಳಿಯ, ಗಂಡಾಸ್ಥಿ ಹಾಗೂ ಕಣ್ಗುಳಿಯ, ಗಂಡನೇತ್ರಗುಹ

Zygomaticotemporal
ಗಂಡಾಸ್ಥಿ ಹಾಗೂ ಗಂಡಸ್ಥಲದ, ನೊಗೆಲುಬು ಹಾಗೂ ಕಪೋಲದ, ನೊಗೆಲುಕಪೋಲದ

Zygospore
ಬಂಡಾರ ಬೀಜಕಣ

Zygote
ಜಂಪತಿ, ತೆಕ್ಕೆಕಣ, ಯುಗ್ಮಜೀವಾಣು

Zymad
ಸೋಂಕು ರೋಗಾಣು

Zyme
ಸೋಂಕು ರೋಗಾಣು

Zymonematosis
ಮೊಳೆಯಣ ಬೇನೆ

Zymosis
ಸೋಂಕು ಹರಡಿಕೆ

Zymosis
ಹುದುಗೇಳಿಕೆ


logo