logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Babcock test
ಹಾಲುಕೆನೆಗಳಲ್ಲಿರುವ ಕೊಬ್ಬಿನಂಶ ನಿರ್ಧರಿಸುವ ಪರೀಕ್ಷೆ

Babesia
ಬೆಬೆಸಿಯ

Babesiosis
ದನಗಳ ಮಲೇರಿಯ

Babonic plague
ದಂಶಕಗಳಿಗೆ ಬರುವ ಪ್ಲೇಗ್ರೋಗ (ಅನೇಕವೇಳೆ ಮಾನವರು ಮತ್ತು ಜಾನುವಾರುಗಳಿಗೂ ಸೋಂಕುತ್ತದೆ)

Baby beef
12-18 ತಿಂಗಳ ವಯಸ್ಸಿನ ಕೊಬ್ಬದ ದನಗಳ ಮಾಂಸ

Bacciform
ಕಾಯ್ಜೀವಿರೂಪ

Bacillary white diarrhoea
ಬ್ಯಾಸಿಲರಿ ಬಿಳಿಭೇದಿ (ಕೋಳಿಮರಿಗಳ ಮಾರಕ ಬ್ಯಾಕ್ಟೀರಿಯಾರೋಗ)

Bacillus
ಬೀಜಾಣು ಉತ್ಪಾದಕ ಬ್ಯಾಕ್ಟೀರಿಯಾ (ದಂಡಾಣು)

Back
ಹಿಂಬದಿ, ಬೆನ್ನು

Back bone
ಬೆನ್ನುಮೂಳೆ


logo