logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Cadaver
ಮೃತಶರೀರ, ಹೆಣ

Cade
ಬಾಟಲಿ ಹಾಲಿನಿಂದ ಬೆಳೆಸಿದ ಕುರಿ ಇಲ್ಲವೇ ಕುದುರೆಮರಿ

Caecitis
ಮೂಗರುಳುರಿತ

Caecolon
ಮೂಗರುಳು-ಹೆಗ್ಗರುಳು

Caecum
ಮೂಗರುಳು, ಅಂಧಾಂತ್ರ

Calcaneocuboid
ಪಾರ್ಶ್ವಿಕಾ ಘನಾಸ್ಥಿ

Calcaneofibular
ಪಾರ್ಶ್ವಿಕಾಬಹಿರ್ಜಂಘಿಕಾ

Calcaneonavicular
ಪಾರ್ಶ್ವಿಕಾನೌಕಾಭ (ಸ್ನಾಯು)

Calcaneotibial
ಪಾರ್ಶ್ವಿಕಾಅಂತರ್ಜಂಘಿಕಾ

Calcaneum
ಪಾರ್ಶ್ವಿಕಾ


logo