logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Nag
ಅಜ್ಞಾತ ತಳಿಯ ಕುದುರೆ

Nag
ಕುದುರೆ ಮರಿ

Nag
ಸಣ್ಣಸವಾರಿ ಕುದುರೆ/ತಟ್ಟು

Nagor
ನಾಗೂರ್ ಹಸುವಿನ ತಳಿ

Nanism
ಕುಬ್ಜ ಬೆಳವಣಿಗೆ

Nape
ಹಿಂಗತ್ತು (ಪ್ರಾಣಿಯ ಕುತ್ತಿಗೆಯ ಹಿಂಭಾಗ)

Nares
ಮೂಗಿನ ಹೊಳ್ಳೆಗಳು

Nasal
ಮೂಗಿನ, ನಾಸಿಕದ

Nasal catarrh
ಮೂಗಿನ ಉರಿಯೂತ, ನೆಗಡಿ

Nasal septum
ಮೂಗಿನ ಅಡ್ಡತಡಿಕೆ


logo