logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Label
ನಾಮಫಲಕ, ವಿವರಚೀಟಿ

Labia
ಯೋನಿದುಟಿ

Labial
ತುಟಿಯ, ತುಟಿಯಂಥ

Labial surface
ತುಟಿಯ ಮೇಲ್ಮೈ ಪಾತಳಿ

Labia majora
ಮಹಾಭಗ

Labile
ಆರುವ, ಬದಲಾಗುವ, ಅಸ್ಥಿರ, ಚಲಸ್ವಭಾವದ

Labor
ಹೆರಿಗೆ, ಪ್ರಸವ

Laboratory silo fermentation
ಪ್ರಯೋಗಾಲಯ ರಸಮೇವು ಬುರುಗುವಿಕೆ/ಹುಳಿಯುವಿಕೆ

Lace
ಗರಿಗಳ ತುದಿಯಲ್ಲಿರುವ, ತಿಳಿ ಇಲ್ಲವೇ ದಟ್ಟಬಣ್ಣದ ಅಂಚು

Lacrimal
ಕಣ್ಣೀರಿನ


logo