logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Ear
ಕಿವಿ, ಕರ್ಣ, ಶ್ರವಣೇಂದ್ರಿಯ

Early embryonic mortality
ಪ್ರಾರಂಭಿಕ ಅವಧಿಯಲ್ಲಿ ಭ್ರೂಣದ ಮರಣ/ಎಳೆಭ್ರೂಣ ಸಾವು

Early feathering
ಶೀಘ್ರ ಗರಿಬರುವಿಕೆ

Early maturing
ಶೀಘ್ರ ಪ್ರೌಢತೆ, ಪಕ್ವತೆ

Early weaner
ಶೀಘ್ರ ಹಾಲು ಬಿಡಿಸಬಹುದಾದ ಸಂತತಿ

Ear notching
ಕಿವಿಯ ಭಾಗವನ್ನು ಕತ್ತರಿಸುವಿಕೆ

Ear place
ಕಿವಿಯ ಭಾಗ

Ear tagging
ಕಿವಿಗೆ ಸಂಖ್ಯೆಹಾಕಿದ ಲೋಹದ ಬಿಲ್ಲೆ ಹಾಕುವಿಕೆ

Ease
ಸೊರ ತೆಗೆಯುವಿಕೆ

Ease
ಶಾಮಕ, ಆರಾಮ


logo