logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Macroglossia
ದೊಡ್ಡನಾಲಗೆ

Macrophages
ಬೃಹತ್ ಭಕ್ಷಕ ಜೀವಿಗಳು

Maggot
ಮರಿನೊಣ

Maid
ಗೊಡ್ಡುಹಂದಿ

Maiden ewe
ಅಕೃಷ್ಟ ಹೆಣ್ಣುಕುರಿ (ಟಗರಿನೊಂದಿಗೆ ಸಂಭೋಗವಿಲ್ಲದ ಕುರಿ)

Maintenance
ನಿರ್ವಹಣೆ, ಪರಿಪಾಲನೆ

Maintenance ration
ಪೋಷಕ ಆಹಾರ, ಜೀವಾಧಾರ ಆಹಾರ

Maintenance requirement
ಜೀವಾಧಾರಣೆ ಅಗತ್ಯತೆಗಳು

Maize germ cake
ಮೆಕ್ಕೆಜೋಳದ ಮೊಳಕೆಯ ಹಿಂಡಿ

Maize gluten meal
ಮುಸುಕಿನಜೋಳದ ಪುಡಿ


logo