logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Tabanid
ತೊಣಚಿ

Table birds
ಮಾಂಸದ ಕೋಳಿಗಳು

Tablet
ಮಾತ್ರೆ, ಗುಳಿಗೆ, ಮದ್ದುಬಿಲ್ಲೆ

Tachycardia
ವೇಗ ಗುಂಡಿಗೆ/ಹೃದಯ ಬಡಿತ, ಅತಿಹೃತ್ಕ್ರಿಯಾವೇಗ

Tachypnoea
ವೇಗದ ಉಸಿರಾಟ

Tack
ಸವಾರಿ ಸಾಧನ (ಲಗಾಮು, ಕಡಿವಾಣ), ಜಾನುವಾರು ಮೇವಿಗೆ ಗೇಣಿಬಿಟ್ಟ ಹುಲ್ಲುಗಾವಲು

Tactile
ಸ್ಪರ್ಶಕ್ಕೆ ಸಂಬಂಧಿಸಿದ

Tag
ಪ್ರಾಣಿಗಳಿಗೆ ಗುರುತಿಗಾಗಿ ಕಟ್ಟುವ ಲೋಹದ ಬಿಲ್ಲೆ ಅಥವಾ ಪಟ್ಟಿ

Tail
ಬಾಲ, ಕಶಾಂಗ

Tail coverts
ಹುಂಜದ ಕೆಳಬದಿಪಕ್ಕಗಳ ಮೇಲಿನ ಮೃದು ತಿರುಚುಗರಿಗಳು


logo