logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Walking horse
ಕೆಲಸದ ಕುದುರೆ

Wallowing
ಪ್ರಾಣಿ ಜಲಕ್ರೀಡೆ

Walnut comb
ವಾಲ್ನಟ್ ಜುಟ್ಟು

Wandering
ಸಂಚಾರಿ, ಅಲೆಮಾರಿ

Wapiti
ವಾಪಿಟಿ (ಜಿಂಕೆಯ ಒಂದು ಉಪ ಪ್ರಭೇದ)

Wapperty
ವಾಪರ್ಟಿ (ಜಿಂಕೆಯ ಒಂದು ಉಪ ಪ್ರಭೇದ)

Warble fly
ತೊಣಚಿ ನೊಣ, ಮರಿಹುಳು

Wart hot disease
ಹಂದಿಜ್ವರ (ಹಾನಿಕಾರಕ)

Waste food
ಯಾವುದೇ ಜಾನುವಾರು ಮಾಂಸದಲ್ಲಿಯ ನಿರುಪಯುಕ್ತ ಭಾಗಗಳು

Water bag
ನೀರ್ಚೀಲ


logo