logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Pace
ಹೆಜ್ಜೆ, ದಾಪುನಡಿಗೆ

Pace
ವೇಗ

Pack
ತಂಡ

Packer
ಕಸಾಯಿ ಮತ್ತು ಮಾಂಸ ಸಂಸ್ಕರಣೋದ್ಯಮ ಕಾರ್ಯನಿರ್ವಾಹಕ

Packing stations
ಮೊಟ್ಟೆ ಮತ್ತು ಮರಿಮಾಡಿಸುವ ಮತ್ತು ತಿನ್ನುವ ಕೋಳಿಗಳ ಸಂಗ್ರಹಣಾ ಹಾಗೂ ಮಾರಾಟ ವ್ಯವಸ್ಥೆಯ ಕೇಂದ್ರ

Pad
ಮೆತ್ತೆ

Paddock
ದೊಡ್ಡನೆಲಗಪ್ಪೆ

Paddock
ಬೇಲಿಹಾಕಿದ ಚಿಕ್ಕ ಹುಲ್ಲುಗಾವಲು, ಹುಲ್ಲುಗಾವಲು

Paddock grazing
ಬೇಲಿಗಳನ್ನು ಹಾಕಲಾದ ಚಿಕ್ಕಚಿಕ್ಕ ಹುಲ್ಲುಗಾವಲು ಭಾಗಗಳಲ್ಲಿ ಸರದಿಹುಲ್ಲು ಮೇಯಿಸುವಿಕೆ

Paddy straw
ಭತ್ತದ ಒಣಹುಲ್ಲು


logo