logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Anaphase
ಕೋಶವಿಭಜನೆಯ ತೃತೀಯ ಹಂತ

Anaphrodisiac
ಕಾಮೋತ್ತೇಜಿಸದಿರುವಿಕೆ

Anaplasma marginal
ಪ್ರಾಣಿಗಳಲ್ಲಿ ಅನಪ್ಲಾಸ್ಮೋಸಿಸ್ ಉಂಟುಮಾಡುವ ಸೂಕ್ಷ್ಮಪರೋಪಜೀವಿ

Anaplasmosis
ದನಗಳ ಒಂದು ಗಂಭೀರ ಸೋಂಕುಕಾರಕ ರಕ್ತರೋಗ

Anastomosis
ಅಂತ್ಯಾಂತ್ಯ ಸಂಬಂಧ, ಅಡ್ಡಗೂಡಣೆ, ಬಾಯಿಗೂಡಿಕೆ

Anatomy
ಅಂಗರಚನಾಶಾಸ್ತ್ರ

Ancestor
ಪೂರ್ವಜ, ಮೂಲಪುರುಷ

Ancestry
ವಂಶಪರಂಪರೆಯ

Ancylostomiasis
ಕೊಕ್ಕೆಹುಳುಗಳ ಬೇನೆ

Androgen
ಪುಂಜನಕ, ಗಂಡುಜನಕ


logo