logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Animal husbandman
ಪಶುಸಂಗೋಪಕ, ಗೋವಳ, ಗೋವಳಿಗ

Animal husbandry
ಪಶುಸಂಗೋಪನೆ

Animal management artistry
ಪ್ರಾಣಿನಿರ್ವಹಣ ಕಲೆ

Animal organic wastes
ಪ್ರಾಣಿ ಸಾವಯವ ವ್ಯರ್ಥ ಪದಾರ್ಥಗಳು

Animal production
ಪ್ರಾಣಿ ಉತ್ಪಾದನೆ

Animal production technology
ಪ್ರಾಣಿ ಉತ್ಪನ್ನಗಳ ತಾಂತ್ರಿಕತೆ

Animal protein
ಪ್ರಾಣಿ ಸಸಾರಜನಕ

Animal psychology
ಪ್ರಾಣಿ ಮನಃಶಾಸ್ತ್ರ

Animal unit
ಪ್ರಾಣಿ ಘಟಕ=ಒಂದು ಪ್ರೌಢ ಹಸು ಅಥವಾ ಅದಕ್ಕೆ ಸಮಾನವಾದುದು (ಒಂದು ಪ್ರಾಣಿ ಘಟಕವು ಹೆಚ್ಚು ಕಡಮೆ 1 ಕುದುರೆ, 5 ಕುರಿ ಇಲ್ಲವೇ 1 ವರ್ಷ ವಯೋಮಾನದ 2 ಕರುಗಳಿಗೆ ಸಮವಾಗಿರುತ್ತದೆ).

Animal unit month
ಪ್ರಾಣಿ ಘಟಕ ಮಾಸ (ಒಂದು ಪ್ರಾಣಿ ಘಟಕಕ್ಕೆ ತಿಂಗಳವಧಿಗೆ ಬೇಕಾಗುವ ಮೇವು ಇಲ್ಲವೇ 3/10 ಟನ್ (ಒಣಹುಲ್ಲು ಇಲ್ಲವೇ 300 ಪೌಂಡು ಒಟ್ಟು ಜೀರ್ಣವಾಗಬಲ್ಲ ಆಹಾರ)


logo