logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Acquired immunity
ಆರ್ಜಿತ ನಿರೋಧಕತೆ

Acro megaly
ತೋರವಯವಿ, ಅತಿಕಾಯ

Acrosomic defect
ಅಗ್ರ ಪಿಂಡಕದೋಷ

Actino bacillosis
ಮರನಾಲಗೆ (ದನ, ಹಂದಿಗಳ ರೋಗ)

Actino dermatitis
ಚರ್ಮದ ಉರಿತ

Actino mycosis
ಗಲ್ಲಕಟ್ಟು (ಸಾಕುಪ್ರಾಣಿಗಳ ಗಂಟಲು/ದವಡೆಗಳಲ್ಲಾಗುವ ಗಂತಿ ರಚನೆ)

Act of mating
ಸಂತಾನೋತ್ಪಾದನೆಗೆ ಜೊತೆಗೂಡಿಸುವ ಕ್ರಿಯೆ

Act of parturition
ಹೆರಿಗೆ ಕ್ರಿಯೆ

Acute disease
ತೀವ್ರಬೇನೆ

Adaptation
ಹೊಂದಾಣಿಕೆ


logo