logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Adnexa
ಚರ್ಮಸಂಬಂಧಿತ

Adrenal
ಮೂತ್ರಪಿಂಡಬದಿಯ, ಅಡ್ರಿನಲ್

Adrenal cortico steroid
ಮೂತ್ರಪಿಂಡಬದಿಯ/ಅಡ್ರಿನಲ್ ಕಾರ್ಟಿಕೊ ಸ್ಟೀರಾಯ್ಡ್

Adrenal gland
ಮೂತ್ರಪಿಂಡ ಬದಿಯ/ಅಡ್ರಿನಲ್ ನಿರ್ನಾಳಗ್ರಂಥಿ

Adrenal medulla
ಅಡ್ರಿನಲ್/ನಿರ್ನಾಳಗ್ರಂಥಿಯ ಒಳಭಾಗ

Adreno genital syndrome
ಅಡ್ರಿನಲ್ ಜನನಾಂಗದ ಲಕ್ಷಣಕೂಟ/ಸಮಷ್ಟಿ

Adulteration
ಕಲಬೆರಕೆ (ಹಾಲುನೀರು)

Adult female
ಪ್ರೌಢ/ಪ್ರಾಯದ ಹೆಣ್ಣು

Adult male
ಪ್ರೌಢ/ಪ್ರಾಯದ ಗಂಡು

Adult mortality rate
ಪ್ರಾಯದ/ಪ್ರೌಢಪ್ರಾಣಿಗಳ ಮರಣದರ


logo