logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Allergy
ಒಗ್ಗದಿಕೆ

Alleviation
ಕಡಮೆಮಾಡುವಿಕೆ, ಶಮನಮಾಡುವಿಕೆ, ನಿವಾರಣೆ

Alleviation, stress
ಯಾತನೆ ನಿವಾರಣೆ

Alligator
ಮೊಸಳೆ, ಮಕರ

Allosome
ಯಾವುದೇ ಮಾದರೀಯ (ವಿಶೇಷವಾಗಿ ಲೈಂಗಿಕ) ವರ್ಣತಂತುಗಳು

Allosomol inheritence
ವರ್ಣತಂತುಗಳಲ್ಲಿ ವಂಶವಾಹಿಪಾಲಿತ ಗುಣಧರ್ಮಗಳ ಆನುವಂಶಿಕತೆ

Allotrophagia
ಆಹಾರೇತರ ವಸ್ತುಗಳ ಸೇವನೆ

Allowance
ಸೋಡಿ ಭತ್ಯ

Alopecia
ಕೂದಲುದುರಿ ಬೋಳಾಗುವಿಕೆ (ನೈಸರ್ಗಿಕವಾಗಿ ಇಲ್ಲವೇ ಅಸಹಜವಾಗಿ)

Alpine
ಸ್ವಿಸ್ಆಲ್ಪ್ನ ದೇಸೀಆಡು


logo