logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Alimentary
ಹೊಟ್ಟೆಭಾಗದ, ಜೀರ್ಣಾಂಗದ

Alimentary canal
ಜೀರ್ಣಾಂಗವ್ಯೂಹ/ನಾಳ

Alimentary tract
ಜಠರ/ಜೀರ್ಣಾಂಗವ್ಯೂಹ ನಾಳ

Allantochorion
ಜರಾಯು, ಹೊಕ್ಕಳಚೀಲ

Allantoic fluid
ಭ್ರೂಣಾವರಿತ ದ್ರವ

Allantois
ಹೊಕ್ಕಳ ಚೀಲ

Alleles
ಒಡರೂಪಿ, ಜೋಡಿ (ಜೋಡಿ ವರ್ಣದಂಡಗಳ ಮೇಲೆ ಒಂದೇ ಬಿಂದುವಿನ ಮೇಲಿನ ವಂಶವಾಹಿಗಳು)

Allelomorph
ಒಡರೂಪಿ

Allergic disorders
ಒಗ್ಗದಿಕೆ ರೋಗಗಳು

Allergin
ಒಗ್ಗದಿಕೆ ಜನಕ


logo