logo
भारतवाणी
bharatavani  
logo
Knowledge through Indian Languages
Bharatavani

Pashuvaidyakeeya Mattu Pashusangopane Paribhashika Shabdakosha (A Glossary of Veterinary and Animal Husbandry)
A B C D E F G H I J K L M N O P Q R S T U V W X Y Z

Adult stock
ಪ್ರೌಢಾವಸ್ಥೆಯ ಪ್ರಾಣಿಗುಂಪು

Adventitious sound
ಹೆಚ್ಚಿನ (ಆಕಸ್ಮಿಕ, ಅಸಾಧಾರಣ) ಶಬ್ದ

Adynamia
ಸ್ನಾಯು ನಿರ್ಬಲತೆ

Aedoeology
ಜನನಾಂಗಶಾಸ್ತ್ರ

Aerosols
ಗಾಳಿತೂರು ದ್ರವಗಳು, ನೀರ್ಗಾಳಿ

Aestivation
ಬೇಸಗೆಯ ಚೇತನ, ಗ್ರೀಷ್ಮ ನಿಶ್ಚೇಷ್ಟತೆ

Afebrile
ಜ್ವರಬಿಟ್ಟ, ಜ್ವರರಹಿತ

Afferentia
ಒಳಸಾಗು ನಾಳಗಳು

Afferent nerve
ಕೇಂದ್ರಾಭಿವಾಹಿನರ, ಅಂತರ್ವಾಹೀ (ಒಳಸಾಗು) ನರ

Aflatoxin
ಅಫ್ಲಾಟಾಕ್ಸಿನ್, ವಿಷಕಾರಕ ವಸ್ತು


logo