logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Adult
ವಯಸ್ಕ, ಪ್ರೌಢ, ಬಲಿತ

Advance felling
ಮುಂದಾಗಿ (ಮರ) ಕಡಿಯುವಿಕೆ

Advance growth
ಮುಂದಾಗಿ ಬೆಳೆಯುವಿಕೆ, ಮುಂದಾಗಿ ಬೆಳೆದ, ಮುಂಚೆಯೇ ಬೆಳೆದುನಿಂತಿರುವ

Advance planting
ಮುಂದಾಗಿ ನೆಡುವಿಕೆ

Advance reproduction
ಮುಂದಾಗಿ ಸಂತಾನೋತ್ಪತ್ತಿ

Advance thinning
ಮುಂದಾಗಿ ತೆಳುವು ಮಾಡುವಿಕೆ

Adventitious bud
ಆಗಂತುಕ ಮೊಗ್ಗು

Adventitious root
ಆಗುಂತುಕ ಬೇರು

Adze
ಬಾಚಿ

Adzing
ಬಾಚಿಯಿಂದ ಕೆತ್ತುವಿಕೆ


logo