logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Babool tree
ಕರಿಬೇಲ, ಶಮಿ, ಕರಿಜಾಲಿ, ರಾಮಕಂಟೀ, ಕರಿಗೊಬ್ಬಳಿ

Back
ಪೀಠ, ಹಿಂಬಾಗ

Back cross
ಹಿಮ್ಮುಖಸಂಕರಣ, ಹಿಂಸಂಕರಣ

Back cut
ಹಿಂಗತ್ತರಿಸುವಿಕೆ

Back sawn (flal swan)
ಸಮತಟ್ಟಾಗಿ ಕೊಯ್ದ ಹಲಗೆ

Back water (lagoon)
ಹಿಮ್ಮೆಟ್ಟಿದ ನೀರು, ಹಿನ್ನುಗ್ಗಿದ ಸಮುದ್ರನೀರು

Bacterial nodules
ಬ್ಯಾಕ್ಟೀರಿಯಾ ಗಂಟುಗಳು

Bagasse
ಕಬ್ಬಿನ ಸಿಪ್ಪೆ

Bait
ಆಕರ್ಷಕ ಆಹಾರ

Balance of nature
ನೈಸರ್ಗಿಕ / ಪ್ರಾಕೃತಿಕ ಸಮತೋಲನ,


logo