logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Naked, seedlings
ನಗ್ನಸಸಿಗಳು

National park
ರಾಷ್ಟ್ರೀಯ ವನ / ಉದ್ಯಾನವನ

Natural durability
ನೈಸರ್ಗಿಕ / ಸ್ವಾಭಾವಿಕ ಬಾಳಿಕೆ

Natural control
ನೈಸರ್ಗಿಕ ಹತೋಟಿ

Natural graft
ನೈಸರ್ಗಿಕ / ಸ್ವಾಭಾವಿಕ ಕಸಿ

Natural pruning
ನೈಸರ್ಗಿಕ ಸಮರುವಿಕೆ

Natural range
ಪ್ರಾಕೃತಿಕ ಹರವು, ನೈಸರ್ಗಿಕ ವ್ಯಾಪ್ತಿ

Natural reserves
ಮುಡಿಪಿಟ್ಟ (ನೈಸರ್ಗಿಕ) ತಾಣಗಳು

Natural resources
ನೈಸರ್ಗಿಕ ಸಂಪನ್ಮೂಲಗಳು

Natural selection
ನೈಸರ್ಗಿಕ ಆಯ್ಕೆ


logo