logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Cable
ಹಗ್ಗ, ತಂತಿ

Cable, anchorage
ಲಂಗರು ಹಗ್ಗ, ಲಂಗರು ತಂತಿ

Cable clamp
ತಂತಿ ಹಿಡಿಕೆ, ಹಗ್ಗದ ಹಿಡಿಕೆ

Cable hauling
ಹಗ್ಗ ಎಳೆಯುವುದು

Cable puller
ತಂತಿ ಎಳೆಯುವ ಕರ್ಷಕ / ಸಾಧನ

Cable way
ತಂತೀಮಾರ್ಗ, ತಂತೀಪಥ

Cadamba tree
ಅರಿಸಿನ ತೇಗ, ಕಡವಾಳ, ಕಡಹದಮರ, ಕಡವ

Caducous
ಉದುರಿಹೋಗುವಿಕೆ (ಸಸ್ಯ ಭಾಗಗಳು)

Caesalpiniaceae
ಅಶೋಕವೃಕ್ಷ, ಗಂಧಪುಷ್ಪ, ಅಚೆಂಗೆ

Cake, oil
ಎಣ್ಣೆ ಹಿಂಡಿ


logo