logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

P.A.I (Periodic anuual increment)
ಕಾಲಿಕ ವಾರ್ಷಿಕ ಸಮೃದ್ಧಿ

Pack
ಹಿಂಡು, ಗುಂಪು

Pagoda tree
ಬಿಳಿದೇವಕಣಿಗಿಲೆ

Palaeo botany
ಪುರಾತನ ಸಸ್ಯಶಾಸ್ತ್ರ, ಪುರಾತನಕಾಲಿಕ ಸಸ್ಯಗಳ ಅಧ್ಯಯನ ಶಾಸ್ತ್ರ

Palaentology
ಪಳೆಯುಳಿಕೆ ಶಾಸ್ತ್ರ

Palaeozoicera
ಪ್ರಾಚೀನ ಜೀವಕಲ್ಪ

Palm
ತಾಳೆ ಗಿಡ

Palmyra palm
ತಾಟಿನುಂಗುಮರ, ಒಲೆಗರಿಮರ

Pan
ಸ್ತರ

Pan, skidding
ಜಾರು ಸ್ತರ


logo