logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Habit
ಪ್ರಕೃತಿ, ಸ್ವಭಾವ

Habitat
ಅವಾಸ, ವಾಸಸ್ಥಾನ, ನೆಲೆ

Half track
ಅರ್ಧಪಥ, ಅರೆಮಾರ್ಗ

Halophyte
ಉಪ್ಪು ಮಣ್ಣಿನಲ್ಲಿ ಬೆಳೆಯುವ ಸಸ್ಯ

Halosere
ಲವಣಾವರಣ, ಲವಣಾವೃತ

Hammer mark
ಸುತ್ತಿಗೆ ಗುರುತು, ಸುತ್ತಿಗೆ ಚಿಹ್ನೆ

Hammer marking
ಸುತ್ತಿಗೆ ಗುರುತು ಹಾಕುವಿಕೆ

Hang up
ತೂಗುಹಾಕು, ನೇತುಹಾಕು

Haploid
ಅಗುಣಿತ

Hardening off
ದೃಢೀಕರಣ, ಸಹಿಷ್ಣುಕರಣ, ಬಲಗೊಳಿಸು


logo