logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Quarter girth tape
ಚತುರ್ಥಾಂಶ ಸುತ್ತಳತೆ ಮಾಪನ ಪಟ್ಟಿ

Quadrant
ಚತುರ್ಥಾಂಶ

Quadruped
ಚತುಷ್ಟಾದಿ, ನಾಲ್ಕು ಕಾಲಿನ ಪ್ರಾಣಿ

Quality, site
ಸ್ಥಳ ಗುಣ

Quarry, stone
ಕಲ್ಲುಗಣಿ

Queen of the night
ರಾತ್ರಿರಾಣಿ ಹೂ, ಸಂಜೆಪಾರಿಜಾತ, ಹರಸಿಂಗಾರ

Quill
ಗರಿ

Quince
ಸೀಮೆದಾಳಿಂಬೆ

Quicunx
ಪಂಚಕ, ಪಂಚವಿನ್ಯಾಸ

Quinine
ಕ್ವಯನಾಮರ, ಜ್ವರಹರಿ / ಸಿಂಕೋನ


logo