logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Kallar
ಕಲ್ಲರ್ ಉಪ್ಪು, ಮಣ್ಣಿನ ಮೆಲ್ಮೈ ಚಕ್ಕೆ

Kamaladye
ಕಪಿಲಾರಂಗು, ಕುಂಕುಮ, ಪುರುಷತುಂಗ, ಸುವರ್ಣಕೇಸರಿ

Kangaroo, buck
ಗಂಡು ಕಾಂಗರೂ

Kangaroo, buck joey
ಮರಿ ಕಾಂಗರೂ

Kangaroo, doe
ಹೆಣ್ಣು ಕಾಂಗರೂ

Karif
ಮುಂಗಾರು

Kariyat
ಕಾಸಿನಸರ, ಸರದಾಳಿಗೆಡ್ಡೆ

Kerf
ಕಡಿದರುಳಿಸಿದ ಮರದ ಕಡಿತದ ತುದಿ, ದಿಮ್ಮಿಯಿಂದ ಹಲಗೆಗಳನ್ನು ಗರಗಸದಿಂದ ಕೊಯ್ಯುವಾಗ ನಷ್ಟವಾಗುವ ಭಾಗ

Kernal
ತಿರುಳು

Kersany
ಹುಚ್ಚೆಳ್ಳು, ಗುರೆಳ್ಳು


logo