logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Mace
ಜಾಜಿಕಾಯಿ ಪತ್ರೆ, ಜಾಪತ್ರೆ

Machete
ಒಂದು ಬಗೆಯ ಮಚ್ಚುಗತ್ತಿ

Mackerel
ಬಂಗುಡೆ ಮೀನು

Machine, incising
ಕತ್ತರಿಸುವ ಯಂತ್ರ

Maggot
ಮರಿಹುಳು (ಕಾಲಿಲ್ಲದ)

Magnolia flower
ಕೆಂಡಸಂಪಿಗೆ, ಬಿಳಿಸಂಪಿಗೆ, ಸಂಪಿಗೆ

Maiden hair fern
ಹಂಸರಾಜ

Mai (mean annual increment)
ಮಧ್ಯಸ್ಥ / ಸರಾಸರಿ ವಾರ್ಷಿಕ ಸಂವೃದ್ಧಿ

Main crop
ಮುಖ್ಯ ಬೆಳೆ

Main felling
ಮುಖ್ಯ ಕಡಿತ


logo