logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Action, buffer
ಕಾಪುತಡೆ ಕ್ರಿಯೆ

Action, buffer
ಉಭಯ ಪ್ರತಿರೋಧಕ ಕ್ರಿಯೆ

Actual breaking strength
ವಾಸ್ತವಿಕ ಒಡೆಯುವ ಬಲ / ವಿಭಜನಸಾಮರ್ಥ್ಯ

Adhesion, mechanical
ಯಾಂತ್ರಿಕ ಸಂಸಕ್ತಿ / ಅಂಟಿಕೊಳ್ಳುವಿಕೆ

Adhesive
ಸಂಸಕ್ತಕ, ಅಂಟಿಕೊಳ್ಳುವ

Adhesive pad
ಅಂಟಿಕೊಳ್ಳುವ ಮೆತ್ತೆ

Adhesive solution
ಸಂಸಕ್ತ, ಅಂಟಿಕೊಳ್ಳುವ ದ್ರಾವಣ

Administration, forest
ವನ್ಯಾಡಳಿತ, ಅರಣ್ಯ ಆಡಳಿತ

Adnate
ಸಂಸಕ್ತ, ಅಂಟಿಕೊಂಡು ಬೆಳೆಯುವ

Adsorption
ಅಧಿಶೋಷಣೆ, ಮೇಲ್ಮೈ ಮಂದಗಟ್ಟುವಿಕೆ


logo