logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Ammunition
ಮದ್ದು, ಗುಂಡು

Amorphous region
ಅನಿಯತ ರೂಪೀಕ್ಷೇತ್ರ, ರೂಪರಹಿತ ಕ್ಷೇತ್ರ

Anabatic wind
ಊರ್ಧ್ವಮುಖವಾತ, ಆರೋಹೀ ಗಾಳಿ

Anaerobe
ಆಮ್ಲಜನಕನಿರಪೇಕ್ಷಿ

Anaerobic respiration
ಆಮ್ಲಜನಕ ನಿರಪೇಕ್ಷಿ ಉಸಿರಾಟ, ಆಮ್ಲಜನಕರಹಿತ ಉಸಿರಾಟ

Analysis, stem
ಕಾಂಡ ವಿಶ್ಲೇಷಣೆ

Analysis, stump
ಕಡಿದ ಮರದ ಬುಡದ ವಿಶ್ಲೇಷಣೆ, ಮರದ ಮೋಟು ವಿಶ್ಲೇಷಣೆ

Anchorage cable
ಲಂಗರು ಹಗ್ಗ, ಲಂಗರು ತಂತಿ / ಕಂಬಿ

Androecium
ಕೇಸರ ಮಂಡಲ, ಪುಂಕೇಸರ

Anemograph
ವಾಯುಗತಿ (ರೇಖ) ಮಾಪನ, ಗಾಳಿ ವೇಗರೇಖನ


logo