logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Arboriculture
ವೃಕ್ಷಸಂವರ್ಧನೆ, ವೃಕ್ಷ ವ್ಯವಸಾಯ

Arch logging
ಕಮಾನಿನಾಕಾರದ ದಿಮ್ಮಿ ಕಡಿಯುವಿಕೆ

Area, control
ಹತೋಟಿ ಪ್ರದೇಶ / ಕ್ಷೇತ್ರ

Area, drainage
ಬಸಿಗಾಲುವೆ / ಚರಂಡಿ ಪ್ರದೇಶ

Area method
ಕ್ಷೇತ್ರ ವಿಧಾನ

Area, regeneration
ಪುನರುತ್ಪತ್ತಿ ಕ್ಷೇತ್ರ

Area, working plan
ಕಾರ್ಯಯೋಜನೆ ಕ್ಷೇತ್ರ

Arenaceous
ಮರಳಿನ

Argillaceous
ಜೇಡಿಯಿಂದ ಕೂಡಿದ

Arid (dry) zone
ಶುಷ್ಕವಲಯ


logo