logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Air drying
ವಾಯು ಶುಷ್ಕನ, ಗಾಳಿಯಲ್ಲಿ ಒಣಗಿಸುವಿಕೆ

Air dry moisture content
ವಾಯುಶುಷ್ಕ ಆರ್ದ್ರತಾಂಶ, ವಾಯುಶುಷ್ಕ ತೇವಾಂಶ, ಗಾಳಿಯಲ್ಲಿ ಒಣಗಿದ ತೇವಾಂಶ

Air seasoning
ವಾಯುಸಂಶೋಷಣೆ, ಗಾಳಿಯಲ್ಲಿ ಹದಗೊಳಿಸುವಿಕೆ

Air seasoning shed
ವಾಯುಸಂಶೋಷಣೆಮಳಿಗೆ, ಗಾಳಿಯಲ್ಲಿ ಹದಗೊಳಿಸುವ ಮಳಿಗೆ

Albinism
ರಂಜಕಹೀನತೆ, ಬಿಳಿಚಿಕೊಳ್ಳುವಿಕೆ

Albino
ಶ್ವೇತವರ್ಣೀಯ, ಹರಿದ್ವಹೀನಸಸ್ಯ

Alburnum
ರಸದಾರು, ಬಿಳಿದಾರು (ಚೇಗಿನ ಹೊರಗಿನ ಬಿಳಿಭಾಗ)

Alignment
ಸಾಲುನೆಲೆ, ಸಾಲುನಿಲವು, ಸಾಲು ಸಮಮಾಡುವಿಕೆ

Alkaline soil
ಕ್ಷಾರೀಯ ಮಣ್ಣು

Alkalinity
ಕ್ಷಾರೀಯತೆ, ಕ್ಷಾರತ್ವ


logo