logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Agnatha
ಹಾಗ್ ಮೀನು

Agroforestry
ಕೃಷಿ ಅರಣ್ಯಶಾಸ್ತ್ರ

Agroforest
ಕೃಷಿ ಅರಣ್ಯ

Agri - silvi - method
ಕೃಷಿ ಅರಣ್ಯ ಪದ್ಧತಿ

Air craft grade timber
ವಿಮಾನೋಪಯೋಗಿ ಮರಮುಟ್ಟು, ವಿಮಾನೋಪಯೋಗಿ ವರ್ಗದ ದಾರು

Air, dry
ಶುಷ್ಕವಾಯು, ಒಣಗಾಳಿ

Air, saturated
ಸಂತೃಪ್ತ ವಾಯು / ಗಾಳಿ

Air, soil
ಮಣ್ಣಿನಲ್ಲಿನ ಗಾಳಿ / ಹವೆ

Air dried
ಗಾಳಿಯಲ್ಲಿ, ಒಣಗಿದ, ಹವೆಯಲ್ಲಿ ಒಣಗಿಸಿದ

Air dry density
ವಾಯುಶುಷ್ಕ ಸಾಂದ್ರತೆ, ಗಾಳಿಯಲ್ಲಿ ಒಣಗಿದ ಸಾಂದ್ರತೆ


logo