logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Age class distribution, normal
ಸಾಮಾನ್ಯ ವಯೋವರ್ಗ ವಿತರಣೆ

Age classification
ವಯೋವರ್ಗೀಕರಣ

Age class period
ವಯೋವರ್ಗ ಅವಧಿ

Aged, even
ಸಮ ವಯಸ್ಸಿನ

Aged, uneven
ಅಸಮ ವಯಸ್ಸಿನ

Age, exploitable
ಶೋಷಕ ವಯಸ್ಸು, ವಿನಿಯೋಗದ ವಯಸ್ಸು, ಬಳಕೆಗೆ ಯೋಗ್ಯವಾದ, ಅನುರೂಪವಾದ ವಯಸ್ಸು

Age gradation
ವಯೋಶ್ರೇಣೀಕರಣ, ವಯೋವರ್ಗೀಕರಣ

Age, mean
ಸರಾಸರಿ ವಯಸ್ಸು

Age, predominant
ಪ್ರಧಾನವಾದಂತಹ ವಯಸ್ಸು

Age, rotation
ಆವರ್ತನ ವಯಸ್ಸು


logo