logo
भारतवाणी
bharatavani  
logo
Knowledge through Indian Languages
Bharatavani

Aranya Shastra Paribhashika Shabdakosha (A Glossary of Forestry)
A B C D E F G H I J K L M N O P Q R S T U V W X Y Z

Adzing machine
ಬಾಚಿಯಿಂದ ಕೆತ್ತುವ ಯಂತ್ರ

Aeolion soil
ಗಾಳಿಸಾಗಿತ ಮಣ್ಣು

Aeration
ಗಾಳಿಯಾಡುವಿಕೆ

Aeration soil
ಮಣ್ಣಿನಲ್ಲಿ ಗಾಳಿಯಾಡುವಿಕೆ

Aerial
ವಾಯುವೀಯ, ಅಂತರಿಕ್ಷದ, ಆಕಾಶೀ

Aerial root
ಬಿಳಲು ಬೇರು

Aerial strip census
ಆಕಾಶೀ / ಅಂತರಿಕ್ಷ ಪಟ್ಟೆ ಗಣತಿ

Aerobic
ಆಮ್ಲಜನಕಾಪೇಕ್ಷಿ

Aesthetic
ಸೌಂದರ್ಯಾತ್ಮಕ

Aesthetic forestry
ಸೌಂದರ್ಯಾಭಿವೃದ್ಧಿ ಉದ್ದೇಶಿತ ಅರಣ್ಯ, ಸೌಂಧರ್ಯವರ್ಧಕ ಅರಣ್ಯ


logo