logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Ageing
ಸಂಗ್ರಹಣೆಯಿಂದ ಹಳೆಯದಾಗಿಸು / ಮಾಗಿಸು / ಪಕ್ವ ಗೊಳಿಸು

Aggregate fruit
ಸಂಯುಕ್ತ ಫಲ, ಸಮಷ್ಟಿಫಲ

Agmark
ಅಗ್ ಮಾರ್ಕ್

Agricultural crops
ಹೊಲದ / ಕೃಷಿ ಬೆಳೆಗಳು

Agro forestry
ಕೃಷಿ ಅರಣ್ಯ

Agromyzid fly
ಆಗ್ರೋಮೈಜಿಡ್ ನೋಣ

Air drainage
ವಾಯುಕುಹರ / ರಂಧ್ರ; ಗಾಳಿ ಹೊರದೂಡುವಿಕೆ

Air layering
ಗೂಟಿ ಪದ್ಧತಿ

Air pollution
ವಾಯುಮಾಲಿನ್ಯತೆ

Air tight
ಗಾಳಿಯಾಡದಂತಹ, ಗಾಳಿ ಭದ್ರ


logo