logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Amla
ಬೆಟ್ಟದ ನೆಲ್ಲಿಕಾಯಿ, ದೊಡ್ಡನೆಲ್ಲಿ

Amlet
ಆಮ್ಲೆಟ್ ಮಾವಿನ ತಳಿ

Amorphophallus
ಸುವರ್ಣಗೆಡ್ಡೆ

Amphidiploidy
ಉಭಯ ದ್ವಿಗುಣಿತತೆ

Amphigynous
ಪರಿ ಅಂಡದಾನೀಯ

Amplexicaul sheath
ಸ್ತಂಭಾಲಿಂಗೀ ಆವರಣ ಪೂರೆ/ಕವಚ ಪೂರೆ

Anaerobe
ಆಮ್ಲಜನಕ ನಿರಪೇಕ್ಷಿ

Ananas fruit
ಅನಾನಸು, ಪೈನಾಪಲ್, ಮುಳ್ಳುಹಲಸು, ಪರಂಗಿ ಹಲಸು

Anaphase
ಪಶ್ಚಾವಸ್ಥೆ

Anastomose
ರೆಂಬೆ ಕೂಡಿಕೆ, ಶಾಖಮಿಲನಿ, ಅಡ್ಡ ಕೂಡಿಕೆ


logo