logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Oak
ಓಕ್ ಮರ

Oasis
ಊಟೆ, ನೀರುಚಿಲುಮೆ, ಮರಳುಗಾಡಿನ ನೀರಿನ ಬುಗ್ಗೆ

Oblate
ಎರಡೂ ತುದಿಗಳತ್ತ ಅದುಮಿದಂತಿರುವ

Obliquely lanceolate
ಓರೆ / ಈಟಿ ಭರ್ಜಿಯಾಕಾರ

Oblique or shakanstyle Bonsoi
ಒರೆಕಾಂಡ ತಟ್ಟೆ ಕುಬ್ಜ ವೃಕ್ಷ / ಕೃಷಿ

Oblong
ದೀರ್ಘಚತುರಸ್ರಾಕರ, ದೀರ್ಘಾಯತ

Obnoxious
ಹಾನಿಕರ, ಹಾನಿಕಾರಕ

Oleoresin
ಸಾಂಬರ ವಸ್ತುಗಳು ಸಾರ

Obovate
ಅಧೋಮುಖ, ಅಂಡಾಕಾರ

Octaploid
ಅಷ್ಟಗುಣಿತ


logo