logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Pacholi
ಪಚೋಲಿಗಿಡ

Pachytene chromosomes
ದಪ್ಪ ವರ್ಣತಂತುಗಳು, ಧಡೂತಿ ವರ್ಣತಂತುಗಳು

Packaging
ಪ್ಯಾಕ್ ಮಾಡುವಿಕೆ

Paking yard
ಪ್ಯಾಕ್ ಮಾಡುವ / ಪಿಂಡಿ ಕಟ್ಟುವ ಅಂಗಳ / ಜಾಗ

Pagada tree
ಪಗಡೆವೃಕ್ಷ (ಅಲಂಕಾರಿಕ ಸಾಲು / ಉದ್ಯಾನವೃಕ್ಷ)

Pagoda (stone tower)
ಕಲ್ಲು ಗೋಪುರಗಳು

Pagoda tree
ಬಿಳಿ ದೇವಕಣಿಗಲೆ

Palak
ಪಾಲ್ಕ ಸೊಪ್ಪು ತರಕಾರಿ

Palisade parenchyma
ಕಂಭ ಮೃದೂತಕ

Palm
ತಾಳೆ


logo