logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Daffodil
ಡ್ಯಾಫೊಡಿಲ್ ಹೂವು, ಒಂದು ಜಾತಿಯ ತಿಳಿಹಳದಿ ನೆಲನೈದಿಲೆ

Dahlia
ಡೇಲಿಯ, ಡೇರೆಹೂವು

Damask rose
ಸುಗಂಧ ತೈಲ ತೆಗೆಯುವ ಗುಲಾಬಿ, ಸುಗಂಧಿತ ಗುಲಾಬಿ

Damping off
ಶೀತ ರೋಗ

Dandelion
ಕಾಡುಶಾವಂತಿ, ಡಾಂಡಿಲಿಯನ್ ಹೂ

Darjeeling red round
ಆಲೂಗೆಡ್ಡೆಯ ಒಂದು ತಳಿ

Date
ಖರ್ಜೂರ

Date palm
ಖರ್ಜೂರದ ಮರ

Datura
ಉಮ್ಮತ್ತಿ

Daughter corm
ಮರಿಗೆಡ್ಡೆ


logo