logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Fairy ring rot
ಅಪ್ಸರ ಉಂಗುರ ಚುಕ್ಕೆ ಎಲೆರೋಗ (ಶಿಲೀಂಧ್ರ ರೋಗ)

Fallowing
ಬೀಡುಬಿಡು, ಪಡಬಿಡು

Falsa
ಫಾಲ್ಸ ಹಣ್ಣು

False cardamom
ಹುಸಿಏಲಕ್ಕಿ

False columba (tree turmeric)
ದೊಡ್ಡ ಮರದರಿಸಿನ, ವೇಣೀವೇಲ, ಮರಮಂಜುಳ

False smut
ಹುಸಿ ಕಾಡಿಗೆರೋಗ

Fan leaved virus
ಬೀಸಣಿಗೆಯಂತಹ ಎಲೆಗಳನ್ನುಂಟುಮಾಡುವ ವೈರೆಸ್ ರೋಗ (ದ್ರಾಕ್ಷಿ)

Farinaceous
ಹಿಟ್ಟಿನಂತಹ, ಪಿಷ್ಟವಿರುವ

Farm pond
ಫಾರ್ಮ್ ಹೊಂಡ

Farmyard manure
ಕೊಟ್ಟಿಗೆ ಗೊಬ್ಬರ, ತಿಪ್ಪೆಗೊಬ್ಬರ, ದನದ ಗೊಬ್ಬರ


logo