logo
भारतवाणी
bharatavani  
logo
Knowledge through Indian Languages
Bharatavani

Thotagarike Paribhashika Shabdakosha (A Glossary of Horticulture Terminology)
A B C D E F G H I J K L M N O P Q R S T U V W X Y Z

Vellodu
ವೆಲ್ಲೋಡು

Vacuum counter
ನಿರ್ವಾತ ಉಪಕರಣ

Vadlapudi orange
ವಡ್ಲಪೂಡಿ ಕಿತ್ತಳೆ

Vanilla
ವೆನಿಲ್ಲಾ ಶೀತಾಳೆ ಬಳ್ಳಿ, ಸುಗಂಧ ತೈಲ ಸಸ್ಯ, ಬಳ್ಳಿರೂಪದ ಆರ್ಕಿಡ್ ಸಸ್ಯ

Vapourise
ಬಾಷ್ಪವಾಗು, ಆವಿಯಾಗು

Variety
ತಳಿ

Varigated leaves
ಬಣ್ಣ ಬಣ್ಣದ (ಚಿತ್ರ ವಿಚಿತ್ರ) ಎಲೆಗಳು

Varigation
ಬಣ್ಣದ ಮಚ್ಚೆಗಳಾಗುವಿಕೆ

Varnish
ವಾರ್ನಿಷ್ (ರಾಳ ಉತ್ಪನ್ನ), ಮೆರುಗೆಣ್ಣೆ

Vascular bundles
ನಾಳಸಮುದಾಯಗಳು, ನೀರ್ಗೊಳವೆಗಳು


logo